UpPi2 FILM story in kannada.
ಉಪ್ಪಿ2 ಹೆಂಗೈತೆ ಗೊತ್ತಾ…?
ಸಿನಿಮಾಗೆ ಸ್ಟಾರ್ಟಿಂಗಿಲ್ಲ,
ಎಂಡಿಂಗಿಲ್ಲ..! ಆರಂಭದಲ್ಲೇ ಎಂಡ್
ಟೈಟಲ್, ಎಂಡಿಂಗಲ್ಲಿ ಟೈಟಲ್ ಕಾರ್ಡ್..!
ಅದರ ನಡುವೆ
ಫ್ಯೂಚರ್ರಿಲ್ಲ, ಪಾಸ್ಟ್ ಇಲ್ಲ.. ಓನ್ಲಿ
ಪ್ರೆಸೆಂಟ್..! ಇದೊಂದು
ಟಿಪಿಕಲ್ ಉಪ್ಪಿ ಸಿನಿಮಾ..! ಉಪ್ಪಿಯಿಂದ
ಏನು ಬೇಕೋ ಅದೆಲ್ಲಾ
ಇಲ್ಲಿದೆ, ಹಂಗಂತ ಈಸಲ ಹಂಗಿರಲ್ಲ
ಅನ್ಕೊಂಡು ಹೋಗಿದ್ರೆ
ಹಂಗೇ ಇದೆ ಅಂತ ಅನ್ಕೊಂಡು
ಬಂದ್ರು ಆಶ್ಚರ್ಯ ಇಲ್ಲ..!
ಚೆನ್ನಾಗಿಲ್ಲ ಅಂತ ಹೇಳಿದ್ರೆ ಉಪ್ಪಿ
ಫ್ಯಾನ್ಸ್ ಒಪ್ಪಲ್ಲ,
ಚೆನ್ನಾಗಿದೆ ಅಂದ್ರೆ `ಬೇರೆಯವರ’
ಫ್ಯಾನ್ಸ್ ಒಪ್ಪಲ್ಲ..! ಸಿನಿಮಾ
ಇಷ್ಟಪಡೋಕೆ ಕಾರಣ ಇಲ್ಲ, ಇಷ್ಟಪಡದೇ
ಇರೋಕೆ ಸಾಧ್ಯವೇ
ಇಲ್ಲ..! ಹಂಗೆ ಹಿಂಗೆ ಹೆಂಗೇ
ನೋಡಿದ್ರೂ ಉಪ್ಪಿ2, ವೆರಿ ವೆರಿ
ಡಿಫರೆಂಟು…!
ನಾನು ಮತ್ತು ನೀನು ಇಡೀ
ಸಿನಿಮಾದಲ್ಲಿ ಆವರಿಸಿದ್ದಾರೆ, ಆದ್ರೆ
ಅ ನಾನು ಮತ್ತು ನೀನು ಇಬ್ರೂ
ಒಂದೇನಾ ಅಂತ ನಾನೂ
ಹೇಳಕ್ಕಾಗಲ್ಲ, ನೀನೂ
ಹೇಳಕ್ಕಾಗಲ್ಲ..! ಯೋಚನೆ
ಮಾಡಬೇಡಿ, ಯೋಚನೆ ಮಾಡಬೇಡಿ
ಅನ್ನೋ ನೀನು, ನಾನು
ಅಂದ್ರೆ ಇದೇ ನೀನು ಇರಬಹುದಾ
ಅಂತ ಯೋಚನೆ
ಮಾಡಿಸೋದು ಗ್ಯಾರಂಟಿ..! ಆದ್ರೆ
ಕೊನೆ ತನಕ ಸಿನಿಮಾ
ನೋಡಿದ್ರು ನೀನು ಮತ್ತು ನಾನು
ಬಗ್ಗೆ ಕಂಪ್ಲೀಟ್ ಪಿಕ್ಚರ್
ಸಿಗಲ್ಲ..! ಕೆಲವರ ಕಣ್ಣಿಗೆ ನೀನು ಮತ್ತು
ನಾನು ಒಬ್ಬನೇ, ಮತ್ತೆ
ಕೆಲವರಿಗೆ ನೀನೂನೇ ಬೇರೆ,
ನಾನೂನೇ ಬೇರೆ..! ಟೋಟಲಿ
ನಾನು ನಾನು ಅನ್ನೋನ್ ನಾನಲ್ಲ,
ನೀನೂ ನೀನೂ
ಅನ್ನೋನ್ ನೀನಲ್ಲ..!
ಹಾಡುಗಳು ಬರೀ ಕೇಳೋದಕ್ಕಿಂತ
ನೋಡುದ್ರೆ ಸೂಪರ್ರಾಗಿ
ಕಾಣುತ್ತೆ..! ಹಾಡು ಅರ್ಥ ಆಗುತ್ತೆ..!
ಎಲ್ಲರ ಕಾಲೆಳೆಯೋ
ಟೈಮಲ್ಲಿ ಬೀಳೋ ಸೀಟಿಗೆ ಹಾಡೇ
ಕೇಳಲ್ಲ, ಅದ್ರಲ್ಲಿ ಉಪ್ಪಿ
ಹಾಕಿರೋ ಓಂ ಶಿವಣ್ಣನ ಗೆಟಪ್ ಸೂಪರ್ ..!
ಅದ್ದದ್ದೆ
ಬದ್ದದ್ದೆ ಅನ್ನೋ ಡೈಲಾಗ್
ಸಿನಿಮಾದಲ್ಲಿಲ್ಲ, ಡೈಲಾಗೇ ಡೈ
ಹೊಡೆದು ಲಾಗ ಹಾಕೋ
ಡೈಲಾಗಿಗೇನು ಕಮ್ಮಿ ಇಲ್ಲ..!
ಏನೇ ಹೇಳಿ, ಏನೂ ಇಲ್ಲದಿದ್ದರೂ
ಏನೋ ಇದೆ ಅಂತ ಹೇಳದೇ
ಇರೋಕಾಗಲ್ಲ..!
ಸಿನಿಮಾಗೆ ಸ್ಟೋರಿ ಇಲ್ಲ ಅಂತ
ಹೇಳೋದೂ ಕಷ್ಟ, ಸ್ಟೋರಿ
ಇದೆ ಅನ್ನೋದಾದ್ರೆ ಅದನ್ನ ಹೇಳಿ
ಅಂದ್ರೂ ಕಷ್ಟ..!
ಹಿಂದೇನಾಗಿತ್ತು ಅಂತ
ನೆನಪಿಟ್ಟುಕಳ್ಳದೇ,
ಮುಂದೇನಾಗುತ್ತೆ ಅಂತ ಯೋಚನೆ
ಮಾಡದೇ, ಸಿನಿಮಾನ
ಉಪ್ಪಿ ಸಿನಿಮಾ ಅಂತ ನೋಡುದ್ರೆ
ಸಿನಿಮಾ ಸೂಪರ್..! ಒಳಗೆ
ಹೋದಾಗ ಹೇಗೆ ಹೋಗಿರ್ತಿರೋ
ಹಾಗೇ ಹೊರಗೆ ಬಂದ್ರೆ ಓಕೆ,
ಏನಾದ್ರೂ ಹುಳ ಬಿಟ್ಕೊಂಡ್ರೆ ಅದು
ಲೈಫ್ ಲಾಂಗ್ ತಲೆಯಿಂದ
ಹೊರಗೆ ಹೋಗಲ್ಲ..! ಎಲ್ಲಿಂದ
ಶುರುವಾಗುತ್ತೋ ಅಲ್ಲಿಗೇ
ಕೊನೆಯಾಗೋ ಉಪ್ಪಿ2 ಮುಗಿದ
ಮೇಲೂ, ಇನ್ನೂ ಏನೋ
ಇರಬಹುದು ಅಂತ ಜನ ಕಾಯ್ತಾ
ಇದ್ರು..! ಅದೇ ಉಪ್ಪಿ2….!
ಅರ್ಥ ಮಾಡ್ಕೊಳೋಕೆ ಸಿನಿಮಾಗೆ
ಹೋಗಬೇಡಿ, ಸಿನಿಮಾಗೆ
ಹೋಗಿ ಅರ್ಥ ಮಾಡ್ಕೊಳೋ ಪ್ರಯತ್ನ
ಮಾಡಬೇಡಿ. ಅದು
ಅರ್ಥ ಆಗಲ್ಲ, ಅರ್ಥ ಆದ್ರೆ ಅದು ಉಪ್ಪಿ
ಸಿನಿಮಾ ಅಲ್ಲ..! ಎಲ್ಲರಿಗೂ
ಇಷ್ಟ ಆಗೋ ಗ್ಯಾರಂಟಿ ಇಲ್ಲ, ಆದ್ರೆ
ಚೆನ್ನಾಗಿಲ್ಲ ಅಂತ
ಹೇಳೋದೂ ಸುಲಭ ಇಲ್ಲ..! ಏನೂ
ಇಲ್ಲದಿದ್ದರೂ ಎಲ್ಲವೂ
ಇರುವ, ಎಲ್ಲವೂ ಇದ್ದರೂ ಏನೂ
ಇಲ್ಲದಿರುವ, ಇದ್ದರೂ ಇಲ್ಲ
ಎನಿಸುವ, ಇಲ್ಲದಿದ್ದರೂ ಏನೋ ಇದೆ
ಅನಿಸುವ ಸಿನಿಮಾದ ಹೆಸರು
ಉಪ್ಪಿ2..! ಯೋಚ್ನೆ ಮಾಡ್ಬೇಡಿ..
ಒಂದು ಸಲ ನೋಡಿಬಿಡಿ..!
ಸಿನಿಮಾಗೆ ಸ್ಟಾರ್ಟಿಂಗಿಲ್ಲ,
ಎಂಡಿಂಗಿಲ್ಲ..! ಆರಂಭದಲ್ಲೇ ಎಂಡ್
ಟೈಟಲ್, ಎಂಡಿಂಗಲ್ಲಿ ಟೈಟಲ್ ಕಾರ್ಡ್..!
ಅದರ ನಡುವೆ
ಫ್ಯೂಚರ್ರಿಲ್ಲ, ಪಾಸ್ಟ್ ಇಲ್ಲ.. ಓನ್ಲಿ
ಪ್ರೆಸೆಂಟ್..! ಇದೊಂದು
ಟಿಪಿಕಲ್ ಉಪ್ಪಿ ಸಿನಿಮಾ..! ಉಪ್ಪಿಯಿಂದ
ಏನು ಬೇಕೋ ಅದೆಲ್ಲಾ
ಇಲ್ಲಿದೆ, ಹಂಗಂತ ಈಸಲ ಹಂಗಿರಲ್ಲ
ಅನ್ಕೊಂಡು ಹೋಗಿದ್ರೆ
ಹಂಗೇ ಇದೆ ಅಂತ ಅನ್ಕೊಂಡು
ಬಂದ್ರು ಆಶ್ಚರ್ಯ ಇಲ್ಲ..!
ಚೆನ್ನಾಗಿಲ್ಲ ಅಂತ ಹೇಳಿದ್ರೆ ಉಪ್ಪಿ
ಫ್ಯಾನ್ಸ್ ಒಪ್ಪಲ್ಲ,
ಚೆನ್ನಾಗಿದೆ ಅಂದ್ರೆ `ಬೇರೆಯವರ’
ಫ್ಯಾನ್ಸ್ ಒಪ್ಪಲ್ಲ..! ಸಿನಿಮಾ
ಇಷ್ಟಪಡೋಕೆ ಕಾರಣ ಇಲ್ಲ, ಇಷ್ಟಪಡದೇ
ಇರೋಕೆ ಸಾಧ್ಯವೇ
ಇಲ್ಲ..! ಹಂಗೆ ಹಿಂಗೆ ಹೆಂಗೇ
ನೋಡಿದ್ರೂ ಉಪ್ಪಿ2, ವೆರಿ ವೆರಿ
ಡಿಫರೆಂಟು…!
ನಾನು ಮತ್ತು ನೀನು ಇಡೀ
ಸಿನಿಮಾದಲ್ಲಿ ಆವರಿಸಿದ್ದಾರೆ, ಆದ್ರೆ
ಅ ನಾನು ಮತ್ತು ನೀನು ಇಬ್ರೂ
ಒಂದೇನಾ ಅಂತ ನಾನೂ
ಹೇಳಕ್ಕಾಗಲ್ಲ, ನೀನೂ
ಹೇಳಕ್ಕಾಗಲ್ಲ..! ಯೋಚನೆ
ಮಾಡಬೇಡಿ, ಯೋಚನೆ ಮಾಡಬೇಡಿ
ಅನ್ನೋ ನೀನು, ನಾನು
ಅಂದ್ರೆ ಇದೇ ನೀನು ಇರಬಹುದಾ
ಅಂತ ಯೋಚನೆ
ಮಾಡಿಸೋದು ಗ್ಯಾರಂಟಿ..! ಆದ್ರೆ
ಕೊನೆ ತನಕ ಸಿನಿಮಾ
ನೋಡಿದ್ರು ನೀನು ಮತ್ತು ನಾನು
ಬಗ್ಗೆ ಕಂಪ್ಲೀಟ್ ಪಿಕ್ಚರ್
ಸಿಗಲ್ಲ..! ಕೆಲವರ ಕಣ್ಣಿಗೆ ನೀನು ಮತ್ತು
ನಾನು ಒಬ್ಬನೇ, ಮತ್ತೆ
ಕೆಲವರಿಗೆ ನೀನೂನೇ ಬೇರೆ,
ನಾನೂನೇ ಬೇರೆ..! ಟೋಟಲಿ
ನಾನು ನಾನು ಅನ್ನೋನ್ ನಾನಲ್ಲ,
ನೀನೂ ನೀನೂ
ಅನ್ನೋನ್ ನೀನಲ್ಲ..!
ಹಾಡುಗಳು ಬರೀ ಕೇಳೋದಕ್ಕಿಂತ
ನೋಡುದ್ರೆ ಸೂಪರ್ರಾಗಿ
ಕಾಣುತ್ತೆ..! ಹಾಡು ಅರ್ಥ ಆಗುತ್ತೆ..!
ಎಲ್ಲರ ಕಾಲೆಳೆಯೋ
ಟೈಮಲ್ಲಿ ಬೀಳೋ ಸೀಟಿಗೆ ಹಾಡೇ
ಕೇಳಲ್ಲ, ಅದ್ರಲ್ಲಿ ಉಪ್ಪಿ
ಹಾಕಿರೋ ಓಂ ಶಿವಣ್ಣನ ಗೆಟಪ್ ಸೂಪರ್ ..!
ಅದ್ದದ್ದೆ
ಬದ್ದದ್ದೆ ಅನ್ನೋ ಡೈಲಾಗ್
ಸಿನಿಮಾದಲ್ಲಿಲ್ಲ, ಡೈಲಾಗೇ ಡೈ
ಹೊಡೆದು ಲಾಗ ಹಾಕೋ
ಡೈಲಾಗಿಗೇನು ಕಮ್ಮಿ ಇಲ್ಲ..!
ಏನೇ ಹೇಳಿ, ಏನೂ ಇಲ್ಲದಿದ್ದರೂ
ಏನೋ ಇದೆ ಅಂತ ಹೇಳದೇ
ಇರೋಕಾಗಲ್ಲ..!
ಸಿನಿಮಾಗೆ ಸ್ಟೋರಿ ಇಲ್ಲ ಅಂತ
ಹೇಳೋದೂ ಕಷ್ಟ, ಸ್ಟೋರಿ
ಇದೆ ಅನ್ನೋದಾದ್ರೆ ಅದನ್ನ ಹೇಳಿ
ಅಂದ್ರೂ ಕಷ್ಟ..!
ಹಿಂದೇನಾಗಿತ್ತು ಅಂತ
ನೆನಪಿಟ್ಟುಕಳ್ಳದೇ,
ಮುಂದೇನಾಗುತ್ತೆ ಅಂತ ಯೋಚನೆ
ಮಾಡದೇ, ಸಿನಿಮಾನ
ಉಪ್ಪಿ ಸಿನಿಮಾ ಅಂತ ನೋಡುದ್ರೆ
ಸಿನಿಮಾ ಸೂಪರ್..! ಒಳಗೆ
ಹೋದಾಗ ಹೇಗೆ ಹೋಗಿರ್ತಿರೋ
ಹಾಗೇ ಹೊರಗೆ ಬಂದ್ರೆ ಓಕೆ,
ಏನಾದ್ರೂ ಹುಳ ಬಿಟ್ಕೊಂಡ್ರೆ ಅದು
ಲೈಫ್ ಲಾಂಗ್ ತಲೆಯಿಂದ
ಹೊರಗೆ ಹೋಗಲ್ಲ..! ಎಲ್ಲಿಂದ
ಶುರುವಾಗುತ್ತೋ ಅಲ್ಲಿಗೇ
ಕೊನೆಯಾಗೋ ಉಪ್ಪಿ2 ಮುಗಿದ
ಮೇಲೂ, ಇನ್ನೂ ಏನೋ
ಇರಬಹುದು ಅಂತ ಜನ ಕಾಯ್ತಾ
ಇದ್ರು..! ಅದೇ ಉಪ್ಪಿ2….!
ಅರ್ಥ ಮಾಡ್ಕೊಳೋಕೆ ಸಿನಿಮಾಗೆ
ಹೋಗಬೇಡಿ, ಸಿನಿಮಾಗೆ
ಹೋಗಿ ಅರ್ಥ ಮಾಡ್ಕೊಳೋ ಪ್ರಯತ್ನ
ಮಾಡಬೇಡಿ. ಅದು
ಅರ್ಥ ಆಗಲ್ಲ, ಅರ್ಥ ಆದ್ರೆ ಅದು ಉಪ್ಪಿ
ಸಿನಿಮಾ ಅಲ್ಲ..! ಎಲ್ಲರಿಗೂ
ಇಷ್ಟ ಆಗೋ ಗ್ಯಾರಂಟಿ ಇಲ್ಲ, ಆದ್ರೆ
ಚೆನ್ನಾಗಿಲ್ಲ ಅಂತ
ಹೇಳೋದೂ ಸುಲಭ ಇಲ್ಲ..! ಏನೂ
ಇಲ್ಲದಿದ್ದರೂ ಎಲ್ಲವೂ
ಇರುವ, ಎಲ್ಲವೂ ಇದ್ದರೂ ಏನೂ
ಇಲ್ಲದಿರುವ, ಇದ್ದರೂ ಇಲ್ಲ
ಎನಿಸುವ, ಇಲ್ಲದಿದ್ದರೂ ಏನೋ ಇದೆ
ಅನಿಸುವ ಸಿನಿಮಾದ ಹೆಸರು
ಉಪ್ಪಿ2..! ಯೋಚ್ನೆ ಮಾಡ್ಬೇಡಿ..
ಒಂದು ಸಲ ನೋಡಿಬಿಡಿ..!
Comments
Post a Comment